ಬಳ್ಳಾರಿ ಉಪಚುನಾವಣೆ : ಡಿ ಕೆ ಶಿವಕುಮಾರ್ ಗೆ ಸವಾಲೆಸೆದ ಜನಾರ್ಧನ ರೆಡ್ಡಿ | Oneindia Kannada

2018-10-15 523

Ex Minister Gaali Janardan Reddy has said that BJP will win in the Bellary Lok Sabha by elections as the politics of D K Shivakumar will never works here.

ಸಕ್ರಿಯ ರಾಜಕೀಯದಿಂದ ದೂರ ಇರಬೇಕಾದರೂ, ಅದರ ಆವರಣದೊಳಗೆ ಆಗಾಗ ಕಾಣಿಸಿಕೊಳ್ಳುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ, ಬಳ್ಳಾರಿ ಎಂದಿಗೂ ಬಿಜೆಪಿಯ ಭದ್ರಕೋಟೆ. ಇಲ್ಲಿ ನಾವೇ ಗೆಲ್ಲುವುದು ಎಂದು ಹೇಳಿದ್ದಾರೆ.

Videos similaires